ಕು.ನಿಸರ್ಗ ಸಿ.ಎಂ.ನವೋದಯ ಶಾಲೆಗೆ ಆಯ್ಕೆ

0


ಕುಮಾರಿ ನಿಸರ್ಗ ಸಿ. ಎಂ. 2023-2024ನೇ ಸಾಲಿನ 9ನೇ ತರಗತಿಗೆ ನಡೆದಿರುವ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ ,ಇವರು ಪ್ರಸ್ತುತ ಕೆ ವಿ ಜಿ, ಐ ಪಿ ಎಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದು, ಅರಂತೋಡು ಗ್ರಾಮದ ಚುಕ್ರಡ್ಕ ಮನಮೋಹನ ಸಿ. ಆರ್. ಮತ್ತು ಯುನಿತ ಡಿ. ವಿ. ದಂಪತಿಯ ಪುತ್ರಿ.