ಸುಳ್ಯದ ಸೆಲ್ ಹೌಸ್ ನಲ್ಲಿ 10ದಿನಗಳ ಸ್ಪೆಷಲ್ ಆಫರ್

0


ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ನಲ್ಲಿ ಹೆಸರಾಂತ ಮಳಿಗೆ ಸುಳ್ಯದ ಸೆಲ್ ಹೌಸ್ ಮೊಬೈಲ್ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡುತ್ತಿದೆ.
ಯುಗಾದಿ ಪ್ರಯುಕ್ತ ಮಾ.20ರಿಂದ 31ರವರೆಗೆ 10 ದಿನಗಳ ಈ ಸ್ಪೆಷಲ್ ಆಫರ್ ಗ್ರಾಹಕರಿಗೆ ಲಭ್ಯವಾಗಲಿದೆ. ನಿಮ್ಮ ಹಳೆಯ ಫೋನ್ ಗಳನ್ನು ಹೊಸ ಮೊಬೈಲ್ ಗೆ ಬದಲಾಯಿಸುವ ಮೆಗಾ ಎಕ್ಸ್ ಚೇಂಜ್ ಆಫರ್, ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ದೊರೆಯಲಿದೆ. ಅತ್ಯುತ್ತಮ ಗುಣಮಟ್ಟದ ಮೊಬೈಲ್ ಸೇಲ್ ಮತ್ತು ಸರ್ವಿಸ್ ಸದಾ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಮಾಲಕರು ತಿಳಿಸಿದ್ದಾರೆ.