ಕು. ವೃದ್ಧಿ ರೈ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಕು. ವೃದ್ಧಿ ರೈ ಅಜಪಿಲ ಡಿಸ್ಟಿಂಕ್ಷನ್

0

ಸುಳ್ಯ ಸೈಂಟ್ ಜೋಸೆಫ್ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಕು. ವೃದ್ಧಿ ರೈ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರೀಮತಿ ಮಾಲಿನಿ ಕೃಷ್ಣಮೋಹನ್ ರ ಶಿಷ್ಯೆಯಾಗಿರುವ ಇವರು ಬೆಳ್ಳಾರೆ ಮಹಿಳಾ ಸೊಸೈಟಿಯ ಸಿಬ್ಬಂದಿ ಬ್ರಿಜೇಶ್ ರೈ ಮತ್ತು ಶ್ರೀಮತಿ ಪುಷ್ಪಲತಾ ದಂಪತಿಯ ಪುತ್ರಿ.