ಕೆ. ಬಿ. ಭಾಸ್ಕರ ಗೌಡ ಬುಡ್ಲೆಗುತ್ತು ನಿಧನ

0

ಕನಕಮಜಲು ಗ್ರಾಮದ ಬುಡ್ಲೆಗುತ್ತು ಕೆ.ಬಿ. ಭಾಸ್ಕರ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.7ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 74 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಶ್ರೀಮತಿ ರಾಜೀವಿ, ಪುತ್ರ ಮಧುಕರ ಬುಡ್ಲೆಗುತ್ತು, ಪುತ್ರಿ ಹರ್ಷಿತಾ ಬುಡ್ಲೆಗುತ್ತು ಸಹೋದರರಾದ ದಿನಕರ ಗೌಡ ಬುಡ್ಲೆಗುತ್ತು, ಸೀತಾರಾಮ ಗೌಡ ಬುಡ್ಲೆಗುತ್ತು, ವಸಂತ ಗೌಡ ಬುಡ್ಲೆಗುತ್ತು, ಸಹೋದರಿ ಶ್ರೀಮತಿ ಮೀರಾ , ಕುಟುಂಬಸ್ಥರನ್ನು ಅಗಲಿದ್ದಾರೆ.