ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಬಂಗಾರದ ಆಭರಣದ ಡ್ರಾ ಫಲಿತಾಂಶ

0

ಸುಳ್ಯದ ಬಾಳೆಮಕ್ಕಿಯಲ್ಲಿರುವ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಬಂಗಾರದ ಆಭರಣದ ಕಂತಿನ ಯೋಜನೆಯ ‘ ಬಿ ‘ ಗ್ರೂಪ್ ಪ್ರಥಮ ಡ್ರಾ ನಂ.357 ಬಂದಿರುತ್ತದೆ.
ವಸಂತಿ ಹಳೆಗೇಟ್ ಹೊಸಗದ್ದೆಯವರು ವಿಜೇತರಾಗಿದ್ದಾರೆ.