ಬೆಳ್ಳಾರೆ ಐತ್ತಪ್ಪ ಗೌಡರ ಮನೆಯಲ್ಲಿ ಬೆಳೆದ ಸೌತೆಕಾಯಿ ಬರೋಬರಿ 4.5 ಕೆ.ಜಿ.

0

ಬೆಳ್ಳಾರೆಯ ಕಾವಿನಮೂಲೆ ನಿವಾಸಿ ಐತ್ತಪ್ಪ ಗೌಡರಲ್ಲಿ ಕೃಷಿಭೂಮಿಯಲ್ಲಿ ಬೆಳೆದ ಸೌತೆಕಾಯಿ ಸುಮಾರು 4.5 ಕೆ.ಜಿ ಯಷ್ಟು ತೂಕ ಬಂದಿರುವುದಾಗಿ ಸುದ್ದಿಗೆ ತಿಳಿಸಿದ್ದಾರೆ.