ಚೇರೂರ್ ಅಬ್ದುಲ್ಲಾ ಗೂನಡ್ಕ ನಿಧನ

0

ಸುಳ್ಯ ಗೂನಡ್ಕ ನಿವಾಸಿ ಸುಳ್ಯ ದಲ್ಲಿ ಹಲವಾರು ವರ್ಷಗಳ ಕಾಲ ಉದ್ಯಮಿಯಾಗಿದ್ದ ಚೇರೂರ್ ಸಿ.ಎಂ ಅಬ್ದುಲ್ಲಾ ಹೃದಯಾಘಾತದಿಂದ ನಿಧನರಾದರು.

ಅವರಿಗೆ 62 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.
ಅವರು ಇವತ್ತು ಸಂಜೆ ಹೊತ್ತಿನಲ್ಲಿ ಮಸೀದಿಯಿಂದ ನಮಾಜ್ ಮುಗಿಸಿ ಪಕ್ಕದ ಅಂಗಡಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ
ಅಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ ಕೂಡಲೇ ಅವರನ್ನು ಅಸ್ಪತ್ರೆಗೆ ಕರೆತಂದರು. ಅಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಇವರು ಈ ಹಿಂದೆ ಸುಳ್ಯ ರೋಟರಿ ಶಾಲೆಯ ಬಳಿ ಗುಡ್ ವರ್ತ್ ಎಜೇನಿಸ್ಸ್,ಸುಳ್ಯ ಗಾಂಧಿನಗರ ಜನತಾ ಸಿಮೆಂಟ್ ನಲ್ಲಿಯು ಉದ್ಯೋಗ ಮಾಡುತ್ತಿದ್ದರು.

ಇತ್ತೀಚೆಗೆ ‌ಕೆಲವು ವರ್ಷಗಳಿಂದ ಮನೆಯಲ್ಲಿಯೇ ಇರುತ್ತಿದ್ದರು.