ಭಾಗೀರಥಿ ಮುರುಳ್ಯ ಆಯ್ಕೆಯನ್ನು ಸ್ವಾಗತಿಸಿದ್ದೇವೆ : ಎಸ್.ಎನ್.ಮನ್ಮಥ

0

ವಿಧಾನ ಸಭಾ ಚುನಾವಣೆಗೆ ಸುಳ್ಯ ದ ಬಿಜೆಪಿ ಅಭ್ಯರ್ಥಿಯ ಸರಿಯಾದ ಆಯ್ಕೆ ನಡೆದಿದೆ. ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್ ಸರಿಯಾಗಿ ಆರಿಸಿದೆ.ಪಕ್ಷ ಅಳೆದು ತೂಗಿ ಆರಿಸಿದೆ.ಇದು ಪಕ್ಷ ಸಂಘಟನೆಗೆ ಸರಿಯಾದ ತೀರ್ಮಾನವಾಗಿದೆ.
ಕಾರ್ಯಕರ್ತರ ಭಾವನೆಗೆ ಪಕ್ಷ ಸ್ಪಂದಿಸಿದೆ.
ನಾವೆಲ್ಲರೂ ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯರವರನ್ನು ಸ್ವಾಗತಿಸಿದ್ದೇವೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಎನ್.ಮನ್ಮಥರವರು ತಿಳಿಸಿದ್ದಾರೆ.