ತುದಿಯಡ್ಕದಲ್ಲಿ‌ ಕೆರೆಗೆ ಬಿದ್ದಿರುವ ಮೂರು‌ ಕಾಡಾನೆ

0

ಮೇಲತ್ತಲಾಗದೆ ಪರದಾಡುತ್ತಿರುವ ಆನೆಗಳು – ಅರಣ್ಯ ಇಲಾಖೆ ಸಿಬ್ಬಂದಿಗಳ ದೌಡು

ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಕೆರೆಗೆ ನಿನ್ನೆ ರಾತ್ರಿ ಮೂರು ಕಾಡಾನೆಗಳು ಕೆರೆಗೆ ಬಿದ್ದಿವೆ.

ಆನೆಗಳು ಮೇಲತ್ತಲಾಗದೇ ಕರೆಯಲ್ಲೇ ಪರದಾಡುತ್ತಿದ್ದು, ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.