ಜಾಲ್ಸೂರು ಅಡ್ಕಾರು ಜುಮ್ಮಾ ಮಸೀದಿಗೆ ಕಾರ್ಪೆಟ್ ಕೊಡುಗೆ

0

ಜಾಲ್ಸೂರು ಅಡ್ಕಾರು ಜುಮ್ಮಾ ಮಸೀದಿಗೆ ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಅಡ್ಕಾರಿನ ಅಶ್ರಫ್ ಅವರು ಕಾರ್ಪೆಟನ್ನು ಕೊಡುಗೆಯಾಗಿ ನೀಡಿದ್ದಾರೆ.
ಮೂಲತಃ ಅಡ್ಕಾರಿನವರಾಗಿರುವ ಅಶ್ರಫ್ ಅವರು ಸೌದಿ ಅರೇಬಿಯಾದಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.