ವಿಧಾನಸಭಾ ಚುನಾವಣೆ: ಸುಳ್ಯದಲ್ಲಿ ಮೊದಲ ನಾಮಪತ್ರ ಸಲ್ಲಿಕೆ

0

ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ರಮೇಶ್ ಬೂಡುರಿಂದ ನಾಮಪತ್ರ

ವಿಧಾನಸಭಾ ಚುನಾವಣೆಗೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಇಂದು ಪ್ರಥಮ ನಾಮಪತ್ರ ಸಲ್ಲಿಕೆಯಾಗಿದೆ.

ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ರಮೇಶ್ ಬೂಡುರವರು ಮಧ್ತಾಹ್ನ 3 ಗಂಟೆಗೆ ತಾಲೂಕು‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಅರುಣ ಕುಮಾರ ಸಂಗಾವಿ ನಾಮಪತ್ರ ಸ್ವೀಕಾರ ಮಾಡಿದರು.