ನಾಳೆ ರಮಳಾನ್, ಶನಿವಾರ ಈದುಲ್ ಪಿತ್ರ್ ಹಬ್ಬ ಆಚರಣೆ

0

ಇಂದು ಶವ್ವಾಲ್ ತಿಂಗಳ(ಈದುಲ್ ಫಿತ್ರ್) ಚಂದ್ರದರ್ಶನವಾಗದ ಕಾರಣ ನಾಳೆ ರಮಳಾನ್ 30 ಪೂರ್ತೀಕರಿಸಿ ದಿನಾಂಕ 22-04-2023 ಶನಿವಾರ ಶವ್ವಾಲ್ 01 (ಈದುಲ್ ಫಿತ್ರ್) ಆಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳು ತಿರ್ಮಾನಿಸಿರುತ್ತಾರೆ.