ಸುಳ್ಯದಲ್ಲಿ ತಂಪರೆದ ಗಾಳಿ ಗುಡುಗು ಸಹಿತ ಸುರಿದ ಮಳೆರಾಯ

0

ಸುಳ್ಯ ದಲ್ಲಿ ಇಂದು ಸಂಜೆ ಮಳೆ ಸುರಿದಿದೆ. ಭಾರಿ ಬಿಸಿಲ ಬೇಗೆಯಿದ್ದು ಸುಡುತಿದ್ದ ಸುಳ್ಯದಲ್ಲಿ ಮಳೆ ಬಂದು ತಂಪಾಯಿತು.
ಸುಳ್ಯ ನಗರದಲ್ಲಿ ಇಂದು ದಾರಕಾರ ಮಳೆ ಸುರಿಯಿತು.