ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿ ಎಂಬಲ್ಲಿ ರಸ್ತೆ ಮರ ಬಿದ್ದು ಸಂಚಾರ ವ್ಯತ್ಯಯ

0

ಇಂದು ಸುಂಜೆ ಸುರಿದ ಭಾರೀ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿ ಎಂಬಲ್ಲಿ‌ ದೇವಪ್ಪ ನಾಯಕ್ ಎಂಬವರಿಗೆ ಸೇರಿದ ಗೇರುಬೀಜದ ಮರವೊಂದು ವಿದ್ಯುತ್ ಲೈನ್ ಮೇಲೆ‌ಬಿದ್ದ ಪರಿಣಾಮ ರಸ್ತೆ ಬ್ಲಾಕ್ ಆಗಿದೆ.‌ ಪರಿಣಾಮ ಸಂಚಾರ ವ್ಯತ್ಯಯ ಉಂಟಾಗಿದೆ.