ನಗದು ಬಿದ್ದು ಸಿಕ್ಕಿದೆ

0

ಸಾಂದರ್ಭಿಕ ಚಿತ್ರ

ಸುಳ್ಯದ ಜಟ್ಟಿಪಳ್ಳ ರೋಡ್‌ನಲ್ಲಿ ದೀಕ್ಷಾ ಟೆಕ್ಸ್ ಟೈಲ್ ಸಮೀಪ ನಗದು ಬಿದ್ದು ಸಿಕ್ಕಿದೆ.

ಕಳೆದುಕೊಂಡವರು ಖಚಿತ ಮಾಹಿತಿ ನೀಡಿ ಸುದ್ದಿ ಕಛೇರಿಯಿಂದ ಪಡೆದುಕೊಳ್ಳಬಹುದು. 7259574483, 86188 82762