ರಾಮಣ್ಣ ಗೌಡ ಕೋಡಿಬೈಲು ನೆಟ್ಟಾರು ನಿಧನ

0

ಬೆಳ್ಳಾರೆ ಗ್ರಾಮದ ನೆಟ್ಟಾರು ಕೋಡಿಬೈಲು ರಾಮಣ್ಣ ಗೌಡ ಕುಳ್ಳಂಪಾಡಿಯವರು ಎ.28 ರಂದು ನಿಧನರಾದರು. ಅವರಿಗೆ 69 ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ಶ್ರೀಮತಿ ಸತ್ಯವತಿ, ಪುತ್ರರಾದ ದಿನೇಶ್ ಕೆ,ಲೋಕೇಶ ಕೆ, ತೀರ್ಥಕುಮಾರ್ ಕೆ. ಪುತ್ರಿ ಧನ್ಯ ಕುಮಾರಿ ಕೆ ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.