ದ್ವಿತೀಯ ಪಿಯುಸಿ ಪರೀಕ್ಷೆ ಮರುಮೌಲ್ಯಮಾಪನದಲ್ಲಿ ಪಾತಿಮತ್ ಅಶ್ಫಾನಾಗೆ 561 ಅಂಕ

0

ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪಾತಿಮತ್ ಅಶ್ಫಾನಾಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 561 ಅಂಕ ಲಭಿಸಿದೆ.
ಹಿಂದಿ ಭಾಷೆಯಲ್ಲಿ 68 ಅಂಕ ಲಭಿಸಿತ್ತು.ಇದನ್ನು ಮರುಮೌಲ್ಯಮಾಪನಕ್ಕೆ ಹಾಕಿದ್ದು ನಂತರ 83 ಅಂಕ ಲಭಿಸಿದೆ. ಮೊದಲು ಬಂದಿದ್ದ ಅಂಕ 546 ಈಗ 561 ಅಂಕ ಬಂದಿದೆ.
ಈಕೆ ಪೆರಾಜೆಯ ಅಬ್ದುಲ್ ರಹಮಾನ್ ಮತ್ತು ಜೈನಾಬಿ ದಂಪತಿಯ ಪುತ್ರಿ.