ಪಂಜ ಮತಗಟ್ಟೆ ಬಳಿ ಕಾಂಗ್ರೇಸ್ ಕಾರ್ಯಕರ್ತರು

0

ವಿಧಾನ ಸಭಾ ಕ್ಷೇತ್ರದ ಚುನಾವಣೆ ಆರಂಭವಾಗಿದ್ದು ಪಂಜದ ಮತಗಟ್ಟೆ ಬಳಿ ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ರವರ ಪರ ಮತಯಾಚನೆ ನಡೆಸಿದರು.