ಕೊಲಮೊಗ್ರು: ಮತಗಟ್ಟೆ ಬಳಿ ಕಾಂಗ್ರೆಸ್ ನಿಂದ ಮತಯಾಚನೆ

0

ವಿಧಾನ ಸಭಾ ಕ್ಷೇತ್ರದ ಕೊಲ್ಲಮೊಗ್ರು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಜಿ. ಕೃಷ್ಣಪ್ಪ ಪರ ಮತಯಾಚನೆ ನಡೆಸಿದರು. ದಿನೇಶ್ ಮಡ್ತಿಲ, ಮಣಿಕಂಠ ಕೊಳಗೆ, ಶೇಖರ್ ಅಂಬೆಕಲ್ಲು, ಕಮಲಾಕ್ಷಾ ಪೆರ್ನಾಜೆ, ಚೆನ್ನಕೆಶವ ಕೋನಡ್ಕ, ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯಾರಮ‌‌ ಭೇಟಿ‌ ನೀಡಿದ್ದರು