ಜಯನಗರ ಬೂತಿನಲ್ಲಿ ಕತ್ತಲೆಯಲ್ಲಿ ಮತದಾನ

0

ಜಯನಗರ ಪರಿಸರದಲ್ಲಿ ಕರೆಂಟ್ ಹೋದ ಕಾರಣ ಮತಗಟ್ಟೆಯಲ್ಲಿ ಸೇರಿದ ನೂರಾರು ಮಂದಿ ಮತದಾರರು ಕತ್ತಲೆಯಲ್ಲಿ ಮತ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಅಧಿಕಾರಿಗಳು ಟಾರ್ಚ್ ಲೈಟ್ ನಿಂದ ಅಲ್ಪಸ್ವಲ್ಪ ಬೆಳಕು ನೀಡುತ್ತಿರುವ ಘಟನೆ ನಡೆಯಿತು.