ದೃತಿ ಕೆ.ಎಚ್ ಗೆ ಎಸ್.ಎಸ್.ಎಲ್.ಸಿಯಲ್ಲಿ ಡಿಸ್ಟಿಂಕ್ಷನ್

0

ಐವರ್ನಾಡು ಗ್ರಾಮದ ಕುಳ್ಳಂಪಾಡಿ ಮನೆ ಐವರ್ನಾಡು ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾಗಿರುವ ಹಿರಿಯಣ್ಣ ಗೌಡ ಕುಳ್ಳಂಪಾಡಿ ಮತ್ತು ಶ್ರೀಮತಿ ರೇವತಿ ಹಿರಿಯಣ್ಣ ಗೌಡ ಕುಳ್ಳಂಪಾಡಿ ದಂಪತಿಗಳ ಪುತ್ರಿ ಕು.ದೃತಿ ಕೆ .ಎಚ್.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 582 ಅಂಕ (ಶೇ.93 12) ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ವಿದ್ಯಾರ್ಥಿನಿಯಾಗಿರುತ್ತಾರೆ.