ಮುರುಳ್ಯದಲ್ಲಿ ವಿಕಲಚೇತನರಿಂದ ಮತದಾನ

0

ಮುರುಳ್ಯ ಶಾಂತಿನಗರ ಶಾಲೆಯಲ್ಲಿ 10 ಮಂದಿ ವಿಕಲಚೇತನರು ಮತದಾನ ಮಾಡಿದರು. ಅಲೆಕ್ಕಾಡಿ ಶಾಲೆಯಲ್ಲಿ ಒಂಬತ್ತು ಮಂದಿ ವಿಕಲಚೇತನರು ಮತದಾನ ಮಾಡಿದರೆ, ಮನೆಯಲ್ಲಿ ಎರಡು ಮಂದಿ ವಿಕಲಚೇತನರು ಮತದಾನ ಮಾಡಿ 21 ಮಂದಿ ವಿಕಲಚೇತನರಲ್ಲಿ 21 ಮಂದಿಯು ಮತದಾನ ಮಾಡಿ 100% ಮತದಾನ ವಾಗಿದೆ.
ಮುರುಳ್ಯ ಗ್ರಾಮ ಪಂಚಾಯತ್ ನ ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ರಂಜಿನಿ ಯವರು ಸಹಕರಿಸಿದರು.