ಸಿ ಬಿ ಎಸ್ ಸಿ ಪಿಯುಸಿ ಪರೀಕ್ಷೆಯಲ್ಲಿ ಹನ ಫಾತಿಮಾ ಉಮ್ಮರ್ ಡಿಸ್ಟಿಂಕ್ಷನ್

0

ಸಿ ಬಿ ಎಸ್ ಸಿ ಪಿಯುಸಿ ಪರೀಕ್ಷೆಯಲ್ಲಿ ಹನ ಫಾತಿಮಾ ಉಮ್ಮರ್ ಡಿಸ್ಟಿಂಕ್ಷನ್ ನಲ್ಲಿ (92%)ತೇರ್ಗಡೆಯಾಗಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ಯಾರಾ ಇಂಟರ್ ನ್ಯಾಷನಲ್ ಸ್ಕೂಲ್ನ ವಿದ್ಯಾರ್ಥಿನಿಯಾಗಿದ್ದು ” ಪ್ರಸ್ತುತ ರಿಯಾದ್ ನಲ್ಲಿ ನೆಲೆಸಿರುವ, ಎಣ್ಮೂರು ಗ್ರಾಮ ದ ಗುತ್ತಿಗೆ ಮನೆ ಉಮ್ಮರ್ ಜಸೀಲಾ ದಂಪತಿಗಳ ಪುತ್ರಿ