ಮಾದವ ಗೌಡ ಹೊಸೋಳಿಕೆ ನಿಧನ

0

ಗುತ್ತಿಗಾರು ಗ್ರಾಮದ ಮಾದವ ಗೌಡ ಹೊಸೋಳಿಕೆ ಅವರು ಇಂದು ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮಾವತಿ, ಪುತ್ರ ಭರತ್, ಪುತ್ರಿ ಶ್ರೀಮತಿ ದಿವ್ಯ ಜಯರಾಮ ಪುಳಿಕುಕ್ಕು ಹಾಗೂ ಸಹೋದರರು, ಸಹೋದರಿಯರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.