ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ (ICSE Board Exam Result) ಶೇ.100 ಫಲಿತಾಂಶ

0

ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್  ಸ್ಕೂಲ್ ನ ICSE Board Exam  2022-23 ನೇ ಸಾಲಿನ ಪ್ರಥಮ  ಬ್ಯಾಚ್  10ನೇ ತರಗತಿಯ ವಿದ್ಯಾರ್ಥಿಗಳು ಶೇ .100 ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಮೂರು ವಿದ್ಯಾರ್ಥಿಗಳು ‘A++’  ಗ್ರೇಡ್, ಆರು ವಿದ್ಯಾರ್ಥಿಗಳು ‘A+’  ಗ್ರೇಡ್,  ಏಳು ವಿದ್ಯಾರ್ಥಿಗಳು ‘A’ ಗ್ರೇಡ್ ನೊಂದಿಗೆ‌ ತೇರ್ಗಡೆ ಹೊಂದಿದ್ದಾರೆ.

ಹಂಸಿಕಾ ಕೆ ಎಲ್  ಇಂಗ್ಲಿಷ್ ಭಾಷೆಯಲ್ಲಿ ನೂರು ಅಂಕಗಳನ್ನು ಗಳಿಸುವುದರೊಂದಿಗೆ ತರಗತಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.