ಪಂಜದಲ್ಲಿ ‘ಮತ್ಸ್ಯ ದರ್ಶಿನಿ’ ನವೀಕೃತ ಗೊಂಡು ಶುಭಾರಂಭ

0

ಕರ್ನಾಟಕ ರಾಜ್ಯ ಮೀನುಗಾರಿಕ ಅಭಿವೃದ್ಧಿ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಉದ್ಯಮ) ‘ಮತ್ಸ್ಯ ದರ್ಶಿನಿ’ ನವೀಕೃತ ಗೊಂಡು ಮೇ.17 ರಂದು ಪಂಜ ಗ್ರಾಮ ಪಂಚಾಯತ್ ಸಂತೆ ಮಾರುಕಟ್ಟೆ ಕಟ್ಟಡದಲ್ಲಿ ಶುಭಾರಂಭಗೊಂಡಿತು.


ನಮ್ಮಲ್ಲಿ ಎಲ್ಲಾ ತರಹ ತಾಜಾ ಹಸಿ ಮೀನು ರಿಯಾಯಿತಿ ದರದಲ್ಲಿ ಕ್ಲಪ್ತ ಸಮಯದಲ್ಲಿ ದೊರೆಯುತ್ತದೆ. ಶುಭ ಸಮಾರಂಭಗಳಿಗೆ ಬೇಕಾದ ಹಸಿ ಮೀನು ರಿಯಾಯಿತಿ ದರದಲ್ಲಿ ಒದಗಿಸಿ ಕೊಡಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಗಂಟೆ 11 ರಿಂದ ಸಂಜೆ 7 ರ ತನಕ ತೆರೆದಿರುತ್ತದೆ. ಎಂದು ಸಂಸ್ಥೆಯ ಮಾಲಕ ಕವನ್ ಪಲ್ಲೋಡಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 6362870288,9449164474 ಸಂಪರ್ಕಿಸಲು ತಿಳಿಸಿದ್ದಾರೆ.