ಸತೀಶ್ ಪಂಜರಿಗೆ ಕಡಬ ರೋಟರಿ ಕ್ಲಬ್ ಸಂಸ್ಥೆಯಿಂದ ಸನ್ಮಾನ

0

ರೋಟರಿ ಕ್ಲಬ್ ಕಡಬ ಸಂಸ್ಥೆಗೆ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲರಾದ ಪ್ರಕಾಶ್ ಕಾರಂತ್ ಅವರ ಭೇಟಿಯ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕರಾದ ಸತೀಶ್ ಪಂಜ ಇವರಿಗೆ ಸನ್ಮಾನಿಸಲಾಯಿತು.