ಮೈನಾ.ಪಿ.ಎಂ.ಗೆ ಸಿಬಿಎಸ್ಇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

ಜವಾಹರ ನವೋದಯ ವಿದ್ಯಾಲಯ ಮುಡಿಪು ಇಲ್ಲಿನ ವಿದ್ಯಾರ್ಥಿಯಾದ ಮೈನಾ. ಪಿ.ಎಂ ಈಕೆ 2022-23 ನೇ ಸಾಲಿನ ಸಿಬಿಎಸ್ಇ ಪರೀಕ್ಷೆಯ ಲ್ಲಿ 92.2% ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾಳೆ. ಈಕೆ ಅರಂತೋಡು ಪೂಜಾರಿಮನೆ ಮಾಧವ ಮಾಸ್ಟರ್ ಮತ್ತು ಬಿಳಿಯಾರು ಶಾಲಾ ಶಿಕ್ಷಕಿ ಶೀಲಾವತಿ.ಕೆ.ಎನ್. ಇವರ ಪುತ್ರಿ.ಸುಳ್ಯ ರೋಟರಿ ಶಾಲೆಯ ಹಳೆ ವಿದ್ಯಾರ್ಥಿನಿ.