ಅರಂತೋಡು : ಸಿಡಿಲು ಬಡಿದು ಹಾನಿ

0

ಅರಂತೋಡು ಗ್ರಾಮದ ಪಿಂಡಿಮನೆ ರೇಣುಕಾಪ್ರಸಾದ್ ಅವರ ಮನೆಗೆ ಸಿಡಿಲು ಬಡಿದು
ಹಲವು ವಸ್ತುಗಳು ಹಾನಿಗೀಡಾದ ಘಟನೆ ಮೇ. 21 ರಂದು ರಾತ್ರಿ ನಡೆದಿದೆ.

ಮೇ 21ರಂದು ಬಡಿದ ಸಿಡಿಲಿಗೆ ವಿದ್ಯುತ್ ಮೀಟರ್ ಬೋರ್ಡ್, ಟಿವಿ, ಫ್ರಿಡ್ಜ್, ಫ್ಯಾನ್, ಇನ್ವರ್ಟರ್ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.