ಸಿಎಂ ಸಿದ್ದರಾಮಯ್ಯರ‌ ಕಾಲಿಗೆರಗಿ ಆಶೀರ್ವಾದ ಪಡೆದ ಸುಳ್ಯದ ಶಾಸಕಿ

0

ಸುಳ್ಯದ ಶಾಸಕಿ ಕು.ಭಾಗೀರಥಿ ‌ಮುರುಳ್ಯರವರು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರ ಕಾಲಿಗೆರಗಿ ಆಶೀರ್ವಾದ ಪಡೆದರು.

ಇಂದು ವಿಧಾನಸಭಾ ಅಧಿವೇಶನಕ್ಕೆ‌ ಬೆಂಗಳೂರಿಗೆ ತೆರಳಿದ ಶಾಸಕಿ ಭಾಗೀರಥಿಯವರು‌ ಮೊದಲು ವಿಧಾನಸೌಧದ ಮೆಟ್ಟಿಲು ಎದುರು ಅಡ್ಡಬಿದ್ದು ನಮಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಬರುತ್ತಿದ್ದದನ್ನು ಗಮನಿಸಿದ ಭಾಗೀರಥಿಯವರು ಸಿ.ಎಂ.ರವರತ್ತ ತೆರಳಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಬಳಿಕ ತಮ್ಮ ಪರಿಚಯ ಮಾಡಿಕೊಂಡರು.