ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ನಾಯಕಿಗೆ ನಂದಕುಮಾರ್ ಆರ್ಥಿಕ ನೆರವು

0

ಕಾಂಗ್ರೆಸ್ ನಾಯಕಿ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ತಿರುಮಲೇಶ್ವರಿ ಅಡ್ಕಾರು ರವರು ಅನಾರೋಗ್ಯದಿಂದ ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಷಯತಿಳಿದ ಕೆಪಿಸಿಸಿ ಸದಸ್ಯ, ಸಂಯೋಜಕ ಹೆಚ್ ಎಂ ನಂದಕುಮಾರ್ ರವರು ಕೂಡಲೇ ಸ್ಪಂದಿಸಿ ಧನಸಹಾಯ ನೀಡಿ ಸಹಕರಿಸಿದರು.

ಸುಳ್ಯದ ಕಾಂಗ್ರೆಸ್ ಮುಖಂಡರಾದ ಸತ್ಯಕುಮಾರ್ ಆಡಿಂಜ, ಶಶಿಧರ್ ಎಂ.ಜೆ., ತೀರ್ಥರಾಮ ಜಾಲ್ಸೂರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ನಂದಕುಮಾರ್ ನೀಡಿದ ಸಹಾಯಧನವನ್ನು ಹಸ್ತಾಂತರಿಸಿದರು.