ಪಂಜದ ಕೆಮ್ಮೂರಿನಲ್ಲಿ ಜೋಡು ಕಲ್ಲುರ್ಟಿ ದೈವದ ನೇಮ

0

ಪಂಜದ ಕೆಮ್ಮೂರು ಅರಂಬೂರು ಶ್ರೀಮತಿ ಕುಸುಮಾವತಿ ಯವರ ಮನೆಯಲ್ಲಿ ಮೇ.27 ರಂದು ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಶ್ರೀ ಕಲ್ಲುರ್ಟಿ ಅಮ್ಮನವರಿಗೆ
ಜೋಡು ಕೋಲ ನಡೆಯಿತು.
ಮನೆಯವರು, ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು ಪಾಲ್ಗೊಂಡು, ಶ್ರೀ ದೈವ-ದೇವರ ಗಂಧ ಪ್ರಸಾದ ಸ್ವೀಕರಿಸಿದರು.