ನೂತನ ಸ್ಪೀಕರ್ ಯು.ಟಿ.ಖಾದರ್ ರವರಿಗೆ ಡಾ.ಲೀಲಾಧರ್ ರವರಿಂದ ಅಭಿನಂದನೆ

0

ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ರವರನ್ನು ಕೆವಿಜಿ ವಿದ್ಯಾಸಂಸ್ಥೆಗಳ ಪರವಾಗಿ ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ವಿ ಲೀಲಾಧರ್ ರವರು ಮಂಗಳೂರಿನಲ್ಲಿ ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಕಿರಣ್ ‌ಬುಡ್ಲೆಗುತ್ತು,ಸತೀಶ್ ಕೆ ಜಿ ಉಪಸ್ಥಿತರಿದ್ದರು.