ಸುಬ್ರಹ್ಮಣ್ಯದಲ್ಲಿ ಹೋಟೆಲ್ ಕುಮಾರ ಕೃಪಾ ಶುಭಾರಂಭ

0

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಹೋಟೆಲ್ ಕುಮಾರ ಕೃಪಾ ಮೇ. 25ರಂದು ಶುಭಾರಂಭಗೊಂಡಿದೆ. 1963 ರಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ಹೋಟೆಲ್ ಕುಮಾರ ಕೃಪಾ ಆರಂಭವಾಗಿತ್ತು. ಬಳಿಕ ಹಲವು ವರ್ಷಗಳ ಕಾಲ ರಥಬೀದಿಯಲ್ಲಿತ್ತು. ಎರಡು ವರ್ಷಗಳ‌ ಕಾಲ ವ್ಯಾಸ ಮಂದಿರದಲ್ಲಿದ್ದು ಇದೀಗ ಮಯೂರ ಲಾಡ್ಜ್ ಬಳಿ ನವೀಕೃತಗೊಂಡು ಶುಭಾರಂಭಗೊಂಡಿದೆ.

ಇಲ್ಲಿ ಇಡ್ಲಿ ವಡ, ಆನಿಯನ್ ಪಕೋಡ, ಬಜ್ಜಿ, ಮಸಾಲ ದೋಸೆ, ಆನಿಯನ್ ಊತಪ್ಪ, ರವಾ ದೋಸೆ, ರಾಗಿ ದೋಸೆ, ಮಂಗ್ಳೂರ್ ಬಜ್ಜಿ, ರವಾ ಇಡ್ಲಿ, ಟೀ, ಕಾಫಿ ಮತ್ತಿತರ ಐಟಂಗಳು ಲಭ್ಯ ಇರಲಿದ್ದು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತವೆ ಎಂದು ಮಾಲಕರು ತಿಳಿಸಿದ್ದಾರೆ.