ಸುಳ್ಯ ಅಂಚೆ ಕಛೇರಿಯ ಮುಖ್ಯ ಅಂಚೆಪಾಲಕರಾಗಿ ಮೋಹನ್ ಎಂ.ಕೆ.

0

ಸುಳ್ಯದ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕರಾಗಿ
ಮೋಹನ ಎಂ.ಕೆ ರವರು ಅಧಿಕಾರ ಸ್ವೀಕರಿಸಿದ್ದಾರೆ.


ಮೂಲತ: ಮಡಿಕೇರಿಯ ಕಡಗದಾಳು ಗ್ರಾಮದವರಾದ ಮೋಹನರವರು 1999 ರಲ್ಲಿ ಮಡಿಕೇರಿಯ ವಿರಾಜಪೇಟೆಯಲ್ಲಿ ಅಂಚೆ ಇಲಾಖೆಗೆ ಸೇರಿದ್ದರು.

ತದ ನಂತರ ಬೆಂಗಳೂರಿನ ಮಾಗಡಿ ಹಾಗೂ ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು, ಇದೀಗ ಸುಳ್ಯ ಅಂಚೆ ಕಚೇರಿಗೆ ಮುಖ್ಯ ಅಂಚೆ ಪಾಲಕರಾಗಿ ಪದೋನ್ನತಿ ಹೊಂದಿ ಮೇ.26 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

LEAVE A REPLY

Please enter your comment!
Please enter your name here