ಸುಳ್ಯ ಸಿಎ ಬ್ಯಾಂಕಿನ ನಿವೃತ್ತ ಉದ್ಯೋಗಿ ಎಸ್. ಎನ್. ಸೀತಾರಾಮ ನಿಧನ

0

ಸುಳ್ಯ ಸಿಎ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ, ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ಎಸ್‌.ಎನ್. ಸೀತಾರಾಮರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.
ವೃತರು ಪತ್ನಿ ಶಕುಂತಲಾ, ಪುತ್ರ ಅರವಿಂದ, ಪುತ್ರಿ ಜಯಶ್ರೀ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.