ಅಶೋಕ ಮಣಿಯಾಣಿ ಆಲೆಟ್ಟಿ ನಿಧನ

0

ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ದಿ.ನಾರಾಯಣ ಮಣಿಯಾಣಿ ಯವರ ಪುತ್ರ ಅಶೋಕ ಆಲೆಟ್ಟಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮೃತರು ಸಹೋದರ ಶಿವಪ್ರಸಾದ್ ಮಣಿಯಾಣಿ ಆಲೆಟ್ಟಿ,ಸಹೋದರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಸುಳ್ಯ ತಾಲೂಕು ಕಚೇರಿಯಲ್ಲಿ ಸರ್ವೆ ಇಲಾಖೆಯಲ್ಲಿ ಉದ್ಯೋಗಿ ಯಾಗಿದ್ದರು. ಆಲೆಟ್ಟಿ ಸದಾಶಿವ ಭಜನಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು,ಆಲೆಟ್ಟಿ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು.