ಪುಷ್ಪಾವತಿ ಜಯನಗರ ನಿಧನ

0

ಜಯನಗರ ದಿ. ವಾಸುದೇವ ನಾಯಕ್‌ರವರ ಪುತ್ರಿ ಜಯನಗರ ಅಂಗನವಾಡಿಯಲ್ಲಿ ಸಹಾಯಕಿಯಾಗಿ 32 ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾಗಿದ್ದ ಪುಷ್ಪಾವತಿ ಜಯನಗರರವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಅಂದಾಜು 68 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಪದ್ಮಾವತಿ, ಸಹೋದರರಾದ ರಾಧಾಕೃಷ್ಣ ನಾಯಕ್, ಶಂಕರ ನಾಯಕ್, ಪುರುಷೋತ್ತಮ ನಾಯಕ್, ಸಹೋದರಿ ಗೀತಾ, ಬಂಧುಮಿತ್ರರು,

LEAVE A REPLY

Please enter your comment!
Please enter your name here