ಅಲೆಕ್ಕಾಡಿ : ವೈವಾಹಿಕ ಸಂಭ್ರಮದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ

0ಮುರುಳ್ಯ ಗ್ರಾಮದ ಅಲೆಕ್ಕಾಡಿ ಶ್ರೀಮತಿ ಪ್ರೇಮ ಹಾಗೂ ಜನಾರ್ಧನ ಅಲೆಕ್ಕಾಡಿ ವೈವಾಹಿಕ ಜೀವನದ ೪೦ರ ಸಂಭ್ರಮದ ಅಂಗವಾಗಿ ಜೂನ್ ೪ರ ಬೆಳಿಗ್ಗೆ ಗಣಪತಿ ಹವನ, ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಭೋಜನ ಪ್ರಸಾದ ನಡೆಯಿತು. ಬಳಿಕ ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಕುಟುಂಬ ಸದಸ್ಯರು, ಊರಿನವರು ಭಾಗವಹಿಸಿದ್ದರು.