ಪುಂಡರೀಕ ಸೂಂತೋಡು ನಿಧನ

0

ಸುಳ್ಯದ ಗಾಂಧಿನಗರದಲ್ಲಿ ಕ್ಷೌರಿಕ ವೃತ್ತಿ ನಡೆಸುತ್ತಿದ್ದ ಉಬರಡ್ಕದ ಸೂಂತೋಡು ನಿವಾಸಿ ಪುಂಡರೀಕ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಲೋಚನಾ, ಪುತ್ರರಾದ ವಿನೋದ್ ಮತ್ತು ಅವಿನಾಶ್, ಪುತ್ರಿ ವಿದ್ಯಾ ಮನು, ಸಹೋದರರಾದ ಕರಿಯಪ್ಪ ಹಾಗೂ ದಿನಕರ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.