ಶಾಸಕರ ಇಂದಿನ ಕಾರ್ಯಕ್ರಮ

0

ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕರಾದ ಭಾಗೀರಥಿ ಮುರುಳ್ಯ ಅವರ ಪ್ರವಾಸದ ವಿವರ

05-06-2023ನೇ ಸೋಮವಾರ

ಬೆಳಿಗ್ಗೆ 09.30 ಗಂಟೆಗೆ : ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನಕ್ಕೆ ಭೇಟಿ.

ಬೆಳಿಗ್ಗೆ 10.30 ಗಂಟೆಗೆ : ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಮತ್ತು ಸುಳ್ಯ ತಾಲೂಕು ಸಹಕಾರ ಭಾರತೀ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಸುಳ್ಯ

ಮಧ್ಯಾಹ್ನ 12.30 ಗಂಟೆಗೆ : ಅಧಿಕಾರಿಗಳ ಸಭೆ, ಕಡಬ ತಾಲೂಕು.

ಮಧ್ಯಾಹ್ನ 02.00 ಗಂಟೆಗೆ : ಪಟ್ಟಣ ಪಂಚಾಯತ್ ಕಡಬಕ್ಕೆ ಭೇಟಿ.

ಮಧ್ಯಾಹ್ನ 03.00 ಗಂಟೆಗೆ : ಬಿಜೆಪಿ ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮ, ಪಂಜ ಸಿ. ಎ. ಬ್ಯಾಂಕ್ ಸಭಾಭವನ.

ಸಂಜೆ 5.30 ಗಂಟೆಗೆ : ಸಂಪಾಜೆ – ಕಲ್ಲುಗುಂಡಿ, ಬಿಜೆಪಿ ಕಾರ್ಯಕರ್ತರ ಸಭೆ.