ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು

0


ಪಂಜ ಲಯನ್ಸ್ ಕ್ಲಬ್ 2023 – 24 ನೇ ಸಾಲಿನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿಯಾಗಿ ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿಯಾಗಿ ಆನಂದ ಜಳಕದಹೊಳೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಶಶಿಧರ ಪಳಂಗಾಯ, ಕೇಶವ ಕುದ್ವ, ಟೈಮರ್ ಆಗಿ ಅನುರಾಜ್ ಕಕ್ಯಾನ, ಟೈಲ್ ಟ್ವಿಸ್ಟರ್ – ಮೋಹನ್ ಕೂಟಾಜೆ, ಕ್ಲಬ್ ಮೆಂಬರ್‌ಶಿಪ್ ಚೆಯರ್‌ಪರ್ಸನ್ – ತುಕಾರಾಂ ಏನೆಕಲ್, ಕ್ಲಬ್ ಮಾರ್ಕೆಟಿಂಗ್ – ರಾಜೇಶ್ ರೈ, ಕ್ಲಬ್ ಸರ್ವಿಸ್ – ಸೀತಾರಾಮ ಕುದ್ವ, ಜತೆ ಕಾರ್ಯದರ್ಶಿಯಾಗಿ ಮನು ಎಂ, ನಿರ್ದೇಶಕರುಗಳಾಗಿ ಲೀಲಾ ಮಾಧವ ಗೌಡ, ಸುರೇಶ್ ಕುಮಾರ್ ನಡ್ಕ, ನೇಮಿರಾಜ್ ಪಲ್ಲೋಡಿ, ಶ್ರೇಯಾಂಶ್ ಕುಮಾರ್, ಡಾ| ಪ್ರಕಾಶ್ ಡಿಸೋಜ, ಜಾಕೆ ಮಾಧವ ಗೌಡ, ಬಾಲಕೃಷ್ಣ ಗೌಡ ಕುದ್ವ, ಬಾಲಕೃಷ್ಣ ಗೌಡ ಮೂಲೆಮನೆ, ಕಾರ್ಯಪ್ಪ ಗೌಡ ಚಿದ್ಗಲ್, ಚಿನ್ನಪ್ಪ ಗೌಡ ಕಾಣಿಕೆ ಆಯ್ಕೆಯಾಗಿದ್ದಾರೆ.