ರಘು ಅಡ್ಕಾರು ಜನತಾ ಕಾಲನಿ ನಿಧನ

0


ಜಾಲ್ಸೂರು ಗ್ರಾಮದ ಅಡ್ಕಾರು ಜನತಾ ಕಾಲನಿಯ ದಿ. ಚುಕ್ರರವರ ಪುತ್ರ ರಘು ರವರು ಜೂ.4ರಂದು ನಿಧನರಾದರು. ಅವರು ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 38 _ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಲಕ್ಷ್ಮಿ, ಪತ್ನಿ ಸುಂದರಿ, ಸಹೋದರ ಜಯ, ಸಹೋದರಿ ಮೋಹಿನಿ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.