ಸರಕಾರಿ ಪ್ರೌಢಶಾಲೆ ಮರ್ಕಂಜಕ್ಕೆ ಮರು ಮೌಲ್ಯಮಾಪನದ ಬಳಿಕ ಶೇ. 96 ಫಲಿತಾಂಶ

0

2022-23ರ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶ ಹೊರಬಿದ್ದಿದ್ದು ಸರಕಾರಿ ಪ್ರೌಢಶಾಲೆ ಮರ್ಕಂಜ ಶೇಕಡಾ 96 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ 29 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 6 ಡಿಸ್ಟಿಂಕ್ಷನ್,13 ಪ್ರಥಮ ಶ್ರೇಣಿ,10 ದ್ವೀತಿಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮನ್ವಿತ ಡಿ ಆರ್ 563, ಗಾಯನ ಬಿ ಡಿ 562, ಹವ್ಯಶ್ರೀ ಎ ವಿ 562, ಸಿಂಚನ ಇ 553, ಜನನಿ ಯು ಟಿ 550, ತನ್ಮಯ ಎಂ ವೈ 545, ಹವ್ಯ 522, ಚಿಂತನ್ ಕೆ ಜಿ 504 ಅಂಕಗಳನ್ನು ಗಳಿಸಿದ್ದಾರೆ.