ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಒಂದು ದಿನದ ಇನ್ವೆಸ್ಟರ್ಸ್ ಅವರ್ನೆಸ್ ಕಾರ್ಯಾಗಾರ

0


ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಆಂತರಿಕ ಗುಣಮಟ್ಟ ಭರವಸೆ ಕೋಶದಡಿ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗ ಹಾಗೂ ಮಂಗಳೂರು ವಾಣಿಜ್ಯ ಶಿಕ್ಷಕರ ಸಂಘ ( MUCTA)
ಇದರ ಜಂಟಿ ಆಶ್ರಯದಲ್ಲಿ ಒಂದು ದಿನದ ಇನ್ವೆಸ್ಟರ್ಸ್ ಅವರ್ನೆಸ್ ಕಾರ್ಯಗಾರ ನಡೆಯಿತು.


ಕಾರ್ಯಾಗಾರವನ್ನು ನಿವೃತ್ತ ಪ್ರಾಂಶುಪಾಲರು , ಪ್ರಸ್ತುತ Federation of Teachers council commerce and management in Karnataka
ಅಧ್ಯಕ್ಷ ಪ್ರೊ. ಬಾಲಕೃಷ್ಣ ಪೈ ಉದ್ಘಾಟಿಸಿದರು. ವಾಣಿಜ್ಯ ಹಾಗೂ ವೇದಿಕೆಯಲ್ಲಿಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಲತ ಬಿ.ಟಿ., ವಾಣಿಜ್ಯ ಹಾಗೂ ಉದ್ಯಾಮಾಡಳಿತ ವಿಭಾಗದ ಸಂಯೋಜಕರಾದ ರಮನಾಥ್ ಹಾಗೂ ರಮ್ಯಾ ಉಪಸ್ಥಿತರಿದ್ದರು.

ವಾಣಿಜ್ಯ ಹಾಗೂ ವೇದಿಕೆಯಲ್ಲಿಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಲತಾ ಬಿ.ಟಿ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರಾದ ಶಿವಪ್ರಸಾದ್ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.