ಎಸ್ ಎಸ್ ಎಲ್ ಸಿ ಮರು ಮೌಲ್ಯಮಾಪನದಲ್ಲಿ ಸ್ಥಿತ ಮಲ್ಲಾರಗೆ ಹೆಚ್ಚುವರಿ 6 ಅಂಕಗಳ ಸೇರ್ಪಡೆ

0

ಕುಮಾರಸ್ವಾಮಿ ವಿದ್ಯಾಲಯದ ಸ್ಥಿತ ಮಲ್ಲಾರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600 ಅಂಕ ಪಡೆದಿದ್ದಾರೆ. ಫಲಿತಾಂಶ ಬಂದಾಗ 594 ಅಂಕ ಗಳಿಸಿದ್ದು
ಮರು ಮೌಲ್ಯಮಾಪನ ಗೊಳಿಸಿದಾಗ ಕನ್ನಡದಲ್ಲಿ 1 ಅಂಕ, ಇಂಗ್ಲಿಷ್ ನಲ್ಲಿ 3 ಅಂಕ, ಗಣಿತದಲ್ಲಿ 2 ಅಂಕ ಹೆಚ್ಚುವರಿ ಲಭಿಸಿ ಒಟ್ಟು 6 ಅಂಕ ಸೇರ್ಪಡೆಗೊಂಡು 600 ಪಡೆದಿದ್ದಾರೆ. ಇವರು ಹರಿಹರ ಪಲ್ಲತಡ್ಕ ಗ್ರಾಮದ ವಿನೂಪ್ ಮಲ್ಲಾರ ಮತ್ತು ಮಾಳವಿಕ ದಂಪತಿಗಳ ಪುತ್ರಿ.