ಸುಳ್ಯ ಎಂ.ಜಿ.ಎಂ. ಶಾಲೆಯಲ್ಲಿ ಹರ್ ಘರ್ ಧ್ಯಾನ್ ಕಾರ್ಯಕ್ರಮ

0

ಸುಳ್ಯ ಕೊಡಿಯಾಲಬೈಲು ಮಹಾತ್ಮಾ ಗಾಂಧಿ ಮಲ್ನಾಡ್ ಶಾಲೆ ( ಆಂಗ್ಲ ಮಾಧ್ಯಮ ) ಯಲ್ಲಿ ದ ಆರ್ಟ್ ಆಫ್ ಲಿವಿಂಗ್ ಇವರ ವತಿಯಿಂದ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸೂಚನೆಯಂತೆ ಆಝಾದ್ ಕಾ ಅಮೃತ್ ಮಹೋತ್ಸವ ಇದರ ಅಂಗವಾಗಿ ಹರ್ ಘರ್ ಧ್ಯಾನ್ ಕಾರ್ಯಕ್ರಮವನ್ನು 7ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಯಿತು.


ರಾಮಕೃಷ್ಣ ಭಟ್ ಸುಳ್ಯ ಇವರು ವಿಚಾರದ ಮಹತ್ವದ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಸಂಚಾಲಕರಾದ ದೊಡ್ಡಣ್ಣ ಬರೆ ಮೇಲು ಹಾಗೂ ಶಾಲಾ ಮುಖ್ಯ್ಯೊಪಾಧ್ಯಾಯಿನಿ ವಿಜಯಲಕ್ಷ್ಮಿ ಇವರು ಉಪಸ್ಥಿತರಿದ್ದರು.