ಬಾಳಿಲ : ಕಾರು ಹಾಗೂ ಸ್ಕೂಟಿ ಡಿಕ್ಕಿ – ಸಹ ಸವಾರನಿಗೆ ಗಾಯ

0

ಬಾಳಿಲದಲ್ಲಿ ಕಾರು ಹಾಗು ಸ್ಕೂಟಿ ಡಿಕ್ಕಿಯಾಗಿ ಸಹ ಸವಾರ ಗಾಯಗೊಂಡ ಘಟನೆ ಇಂದು ನಡೆದಿದೆ.


ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಬೆಳ್ಳಾರೆಯ ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು,
ಅದು ಸಿಗದಿದ್ದುದರಿಂದ ಸ್ಥಳೀಯದವರೊಬ್ಬರ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಗೊಂಡವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದು ಬಂದಿದೆ.