ಮುಂಗಾರು ಆಗಮನದ ಸಮಯ : ವಸ್ತ್ರ ಮಳಿಗೆಯಿಂದ ‌ಗ್ರಾಹಕರಿಗೆ ವಿಶೇಷ ಕೊಡುಗೆ

0

ಪ್ರತೀ ಖರೀದಿಯ ಮೇಲೆ ಶೇ.15 ರಿಂದ 20ರವರೆಗೆ ರಿಯಾಯಿತಿ

ಸುಳ್ಯದ‌ ಮಹಾಲಕ್ಷ್ಮಿ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಆಫರ್

ಮುಂಗಾರು ಇನ್ನೇನು ಆಗಮಿಸಲಿದೆ.‌ ಈ ಬಾರೀಯ‌ ಮುಂಗಾರಿನ ಸಮಯದಲ್ಲಿ ಸುಳ್ಯದ ಹೆಸರಾಂತ ವಸ್ತ್ರ ‌ಮಳಿಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಎದುರುಗಡೆ ಇರುವ ಮಹಾಲಕ್ಷ್ಮಿ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ಆಯೋಜನೆ ಮಾಡಲಾಗಿದೆ.

ಪ್ರತೀ ವಸ್ತ್ರ ಖರೀದಿಯಲ್ಲಿ ಸುಮಾರು ಶೇ.15 ರಿಂದ 20 ರವರೆಗೆ ರಿಯಾಯಿತಿ ನೀಡಲಾಗುವುದು. ಇದಕ್ಕಾಗಿ ವಸ್ತ್ರಗಳ ಅಮೋಘ ಸಂಗ್ರಹ ಹಾಕಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ‌ ಕಾರ್ಯಕ್ರಮ ಗಳ ವಸ್ತ್ರ ಗಳ‌ಬೃಹತ್ ಸಂಗ್ರಹವೂ ಇದೆ.

ಮಳೆಯಿಂದ ಸುರಕ್ಷತೆ ಪಡೆಯಲು‌ ವಾಹನ ಸವಾರರಿಗಾಗಿ ಝೀಲ್, ಬಾಸ್ ಸಹಿತ‌ ಇನ್ನಿತರ ಪ್ರಖ್ಯಾತ ಕಂಪೆನಿಗಳ ರೈನ್ ಕೋಟ್ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯ.‌ ವಿವಿಧ ಕಂಪೆಗಳು ಕೊಡೆಗಳು ನಮ್ಮಲ್ಲಿವೆ ಎಂದು‌ ಅವರು ಹೇಳಿದರು.