ಮರುಮೌಲ್ಯಮಾಪನ ಹೆಚ್ಚುವರಿ 11ಅಂಕ ಗಳಿಸಿದ ಕೃತಸ್ವರ ದೀಪ್ತ

0


ಇತ್ತೀಚೆಗೆ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ನಿರ್ದಿಷ್ಟ ಅಂಕ ಬರದೇ ಇದ್ದ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕೃತಸ್ವರ ದೀಪ್ತ ಕೆ ಇವರಿಗೆ 11 ಅಂಕಗಳು ಹೆಚ್ಚುವರಿಯಾಗಿ ಲಭಿಸಿರುತ್ತದೆ.

604 ಅಂಕಗಳನ್ನು ಪಡೆದಿರುವ ಇವರು ಇದೀಗ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯಾಗಿರುತ್ತಾರೆ.